ಅಂಚೆ ಕಚೇರಿ ಜಿಲ್ಲಾಧಿಕಾರಿಯ ಆವರಣಕ್ಕೆ ಸ್ಥಳಾಂತರಿಸುವಂತೆ ಆಗ್ರಹ

0
31
loading...

ಅಂಚೆ ಕಚೇರಿ ಜಿಲ್ಲಾಧಿಕಾರಿಯ ಆವರಣಕ್ಕೆ ಸ್ಥಳಾಂತರಿಸುವಂತೆ ಆಗ್ರಹ
ಕನ್ನಡಮ್ಮ ಸುದ್ದಿ ಬೆಳಗಾವಿ: ನಗರದ ಖಡಕ್‍ಗಲ್ಲಿಯಲ್ಲಿರುವ ಅಂಚೆ ಕಚೇರಿಯನ್ನು ಜಿಲ್ಲಾಧಿಕಾರಿಯ ಆವರಣೆಕ್ಕೆ ವರ್ಗವಾಣೆ ಮಾಡುವಂತೆ ವಕೀಲರ ಸಂಘದ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅಂಚೆ ಕಚೇರಿ ಖಡಕ್ ಗಲ್ಲಿಯಲ್ಲಿ ಇರುವುದರಿಂದ ಸಾರ್ವಜನಿಕರಿಗೆ ಹಾಗೂ ವಕೀಲರಿಗೆ ಬಹಳ ತೊಂದರೆ ಉಂಟಾಗುತ್ತಿದೆ ಆದರಿಂದ ಶೀಘ್ರವಾಗಿ ಅಂಚೇ ಕಚೇರಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸ್ಥಳಾಂತರ ಮಾಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ವೇಳೆ ವಕೀಲರಾದ ಅಣ್ಣಾಸಾಹೇಬ ಘೋರ್ಪಡೆ, ವಾಯು.ಕೆ.ದಿವತೆ, ರವಿ ಬೋಗಾರ, ಬಿ.ಎಸ್.ಹೀರೆಮಠ. ಸುಭಾಷ, ಸರಾದ ದೇಸಾಯಿ. ಉದಯ ತಳವಾರ, ಗಣಪತಿ ಜೋಶಿ, ವಿ,ಐ. ಮಹಾಂತೇಶ ಶೆಟ್ಟರ, ಬಿ.ಪಿ. ಜೇವಣಿ ಅನೇಕರು ಇದ್ದರು.

loading...