ಉಚಿತ ಬಸ್ ಪಾಸ್; ಕೊನೆಗೂ ಮಣಿದ ಸರ್ಕಾರ

0
13
loading...

ಬೆಂಗಳೂರು: ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಉಚಿತ ಬಸ್ ಪಾಸ್ ಘೋಷಣೆ ಮಾಡದ ಹಿನ್ನೆಲೆ ಇದೇ ಜುಲೈ ೨೧ ರಂದು ವಿದ್ಯಾರ್ಥಿ ಸಂಘಟನೆಗಳು ಶಾಲಾ-ಕಾಲೇಜುಗಳ ಬಂದ್‌ಗೆ ಕರೆ ನೀಡಿದ ಬೆನ್ನಲ್ಲೆ ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಉಚಿತ ಬಸ್ ಪಾಸ್ ಸಂಬಂಧ ಶಿಕ್ಷಣ ಇಲಾಖೆ ೨೫ರಷ್ಟು ಹಣ ನೀಡಲು ಸಿದ್ದರಿದ್ದೆÃವೆ.ಉಚಿತ ಬಸ್‌ಪಾಸ್ ಸ್ವಲ್ಪ ತಡವಾಗಿದೆ. ಆದರೆ ನೀಡೇ ನೀಡ್ತೆÃವೆ ಎಂದು ಶಿಕ್ಷಣ ಸಚಿವ ಎನ್.ಮಹೇಶ್ ಸ್ಪಷ್ಟನೆ ನೀಡಿದರು.
ಬೆಂಗಳೂರಿನ ವಸಂತನಗರದಲ್ಲಿಂದು ಮಾತನಾಡಿದ ಅವರು,ಉಚಿತ ಬಸ್ ಪಾಸ್ ಸಂಬಂಧ ಸಿಎಂ ಹೆಚ್.ಡಿ ಕುಮಾರಸ್ವಾಮಿ ಜತೆ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರುತ್ತೆÃವೆ.ಸ್ವಲ್ಪ ತಡವಾದ್ರೂ ಉಚಿತ ಬಸ್ ಪಾಸ್ ನೀಡದ್ತೆÃವೆ ಎಂದಿದ್ದಾರೆ.
ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಣ್ಣಿÃರು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಎನ್.ಮಹೇಶ್, ಅವರು ಮೂಲತಃ ಭಾವನಾತ್ಮಕ ವ್ಯಕ್ತಿ. ಹೀಗಾಗಿ ಕಣ್ಣಿÃರು ಹಾಕಿದ್ದಾರೆ. ಕಣ್ಣಿÃರಿಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.

loading...