ಉಚಿತ ಬಸ್ ಪಾಸ್ ನೀಡುವಂತೆ ಪ್ರತಿಭಟನೆ

0
14
loading...

ಬೆಳಗಾವಿ: ಸಮನ್ವಯ ಸಮಿತಿ ಸಭೆಯ ನಂತರ ಉಚಿತ ಬಸ್‌ಪಾಸ್ ಜಾರಿಗೊಳಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರು ಹೇಳಿ. ಇನ್ನು ಕೂಡ ಉಚಿತ ಬಸ್ ನೀಡದೆ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಎಐಡಿಎಸ್‌ಓ ಜಿಲ್ಲಾ ಸಮಿತಿಯ ಸದಸ್ಯರು ಮತ್ತು ವಿದ್ಯಾರ್ಥಿಗಳು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಎಐಡಿಎಸ್‌ಓ ಜಿಲ್ಲಾ ಸಂಘಟಕ ಮಹಾಂತೇಶ, ವಿದ್ಯಾರ್ಥಿಗಳಾದ ರಾಜು, ಲಕ್ಕಪ್ಪ, ರಾಹುಲ್ ಸೇರಿದ್ದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.

loading...