ಉತ್ತರ ಕರ್ನಾಟಕ ಪ್ರತ್ಯೇಕತೆಗೆ ಸಿಎಂ ಕಿಡಿ ಹೊತ್ತಿಸಿದ್ದಾರೆ :ಬಿ ಎಸ್ ವೈ ಹೇಳಿಕೆ

0
8
loading...

ಅಖಂಡ ಕರ್ನಾಟಕದ ಬಗ್ಗೆ ಎಲ್ಲ ಭಾಗದ ಕವಿಗಳು,ಸಾಹಿತಿಗಳು ಕನ್ನಡ ಪರ ಸಂಘಟನೆಗಳು ದಶಕಗಳಿಂದ ಹೋರಾಟ ಮಾಡಿ ಗಳಿಸಿದ ಕರ್ನಾಟಕ ಏಕೀಕರಣವಾಗಿದೆ. ಸಿಎಂ ಕುಮಾರಸ್ವಾಮಿ ಬೆಂಕಿ ಹೊತ್ತಿಸುವ ಮಾತುಗಳನ್ನು ಆಡುತ್ತಿದ್ದಾರೆ. ವೃದ್ಧಿಗಾಗಿ ಹೋರಾಟ ಮಾಡಿ ಪ್ರತ್ಯೇಕತೆ ಬೇಡ.ಉ.ಕ ಬಂದ್ ಮಾಡಬೇಡಿ ಎಂದು ವಿ.ಪ ನಾಯಕ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿಕೊಂಡರು.

loading...