ಕರ್ನಾಟಕ ರಾಜ್ಯದ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್-18-19: ಸಂಧ್ಯಾ ಸುರಕ್ಷಾ ಯೋಜನೆಯ ಮೊತ್ತ ಹೆಚ್ಚಳ

0
11
loading...

15 ಕೋಟಿ ವೆಚ್ಚದಲ್ಲಿ ಯುವಕರಿಗೆ ಉದ್ಯೋಗಾಧಾರಿತ ತಾಂತ್ರಿಕ ತರಬೇತಿ
ಸಂಧ್ಯಾ ಸುರಕ್ಷಾ ಯೋಜನೆಯ ಮೊತ್ತ 600 ರಿಂದ 1000 ರೂ.ವರೆಗೆ ಹೆಚ್ಚಳ
ಸ್ವ ಉದ್ಯೋಗ ಪ್ರೋತ್ಸಾಹಕ್ಕಾಗಿ ಕಾಯಕ ಯೋಜನೆ
30 ಕೋಟಿ ವೆಚ್ಚದಲ್ಲಿ ಹಾಸನದಲ್ಲಿ ರಿಂಗ್ ರಸ್ತೆ
ಸರ್ಕಾರಿ ಪ್ರಾಥಮಿಕ ಶಿಕ್ಷಣದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲಾಗುವುದು

loading...