ಕರ್ನಾಟಕ ರಾಜ್ಯದ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್-18-19: ಸುಸ್ಥಿ ಬೆಳೆ ಸಾಲಮನ್ನಾ

0
42
  • ಸರ್ಕಾರಿ ಶಾಲೆ, ಪದವಿ ಪೂರ್ವ ಕಾಲೇಜು ಕಟ್ಟಡ ದುರಸ್ತಿಗೆ 150 ಕೋಟಿ ಮೀಸಲು
  • ದಾಸೋಹ, ಶಿಕ್ಷಣ, ಸಮಾಜ ಸೇವೆ ಮಠಗಳಿಗೆ 25 ಕೋಟಿ ರೂ. ಅನುದಾನ
  • ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯಡಿ ಬಿಪಿಎಲ್ ಬಾಣಂತಿಯರಿಗೆ 6 ತಿಂಗಳವರೆಗೆ 1000 ರೂ. ಮಾಸಾಶನ
  • ಬೆಳಗಾವಿ, ಕಲಬುರಗಿ, ಮೈಸೂರು ಜಿಲ್ಲೆಗಳಲ್ಲಿ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ
  • ರಾಷ್ಟ್ರೀಯ, ಸಹಕಾರ ಬ್ಯಾಂಕ್‍ಗಳ ಸುಸ್ಥಿ ಬೆಳೆ ಸಾಲಮನ್ನಾ
loading...