ಕರ್ನಾಟಕ ರಾಜ್ಯದ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್-18-19: ಅನ್ನಭಾಗ್ಯಕ್ಕೆ ಕತ್ತರಿ

0
9
  • ಅನ್ನಭಾಗ್ಯ ಯೋಜನೆ 7 ಕೆಜಿಯಿಂದ 5 ಕೆಜಿಗೆ ಇಳಿಕೆ
  • ಪ್ರತಿ ಜಿಲ್ಲೆಯಲ್ಲಿ ಒಂದು ವೃದ್ಧಾಶ್ರಮ
  • ಇಂದಿರಾ ಕ್ಯಾಂಟೀನ್‍ಗಳ ಸಂಖ್ಯೆ ಹೆಚ್ಚಳ
  • ವಿಕಲಚೇತನ ವಿದ್ಯಾರ್ಥಿಗಳ ಶಿಕ್ಷಣಕ್ಕೆ 1 ಕೋಟಿ ಮೀಸಲು
  • ಮಹಿಳಾ ಮತ್ತು ಕಲ್ಯಾಣ ಇಲಾಖೆಗೆ ಶೇ. 2 ರಂತೆ 5,725 ಕೋಟಿ ರೂ.
loading...