ಕರ್ನಾಟಕ ರಾಜ್ಯದ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್-18-19: ಬಡ್ಡಿರಹಿತ ಸಾಲ

0
22
  • ಕೃಷಿ ಉತ್ಪನ್ನ ಸಂರಕ್ಷಣೆ ಘಟಕ ನಿರ್ಮಣಕ್ಕೆ 2000 ಕೋಟಿ ಬಂಡವಾಳ
  • ಇಂಧನ ಇಲಾಖೆಗೆ ಶೇ. 6 ರಂತೆ 14,123 ಕೋಟಿ ರೂ. ಅನುದಾನ
  • ಶಿಕ್ಷಣ ಕ್ಷೇತ್ರಕ್ಕೆ ಶೇ.11 ರಂತೆ 26, 581 ಕೋಟಿ ಅನುದಾನ
  • ಲೋಕೋಪಯೋಗಿ ಇಲಾಖೆಗೆ ಶೇ.4 ರಂತೆ 10,200 ಕೋಟಿ ಅನುದಾನ
  • ಸ್ವಸಹಾಯ ಸಂಘಗಳ ಅಭಿವೃದ್ಧಿಗೆ ಬಡ್ಡಿರಹಿತ 5 ಲಕ್ಷ ರೂ. ಸಾಲ
loading...