ಕಾರು ಡಿಕ್ಕಿ ಬಾಲಕ ಸ್ಥಳದಲ್ಲೆ ಸಾವು

0
56
loading...

ಕಾರು ಡಿಕ್ಕಿ ಬಾಲಕ ಸ್ಥಳದಲ್ಲೆ ಸಾವು

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಸನ್ಮಾನ ಹೊಟೇಲ್ ಬಳಿ ಅಡಲಾಗಿ ರಸ್ತೆ ದಾಟುವ ಬಾಲಕನಿಗೆ ಕಾರುಯೊಂದು ರಬಸವಾಗಿ ಡಿಕ್ಕಿ ಹೊಡೆದ ಪರಿಣಾಮ ಯುವಕನೊರ್ವ ಸಾವನ್ನೊಪ್ಪಿದ ಘಟನೆ ಇಂದು ಸಾಯಂಕಾಲ ನಡೆದಿದೆ.

ಮಾತೇಂಶ ನಗರದ ಮೊಮ್ಮದ ಅಜಮಲ ಮುಸ್ತಪ್ಪಸೇಖ(೭) ಬಾಲಕ ಸ್ಥಳದಲ್ಲೆÃ ಸಾವನ್ನಪ್ಪಿದ್ದಾನೆ. ಈಗಾಗಲೇ ಮೂರು ಬಾರೀ ಕಾರ ಚಾಲಕ ಆರ್‌ಪಿಡಿ ಹಾಗೂ ಬೋಗಾರೇಸ್ ಮೂರನೇ ಬಾರಿಗೆ ಸನ್ಮಾನ ಹೊಟೇಲ ಬಳೀ ಅಪಘಾತಕ್ಕಿಡಾಗಿದೆ ಎಂದು ಹೇಳಲಾಗುತ್ತಿದೆ.

ಸ್ಥಳಕ್ಕೆ ದಾವಿಸಿದ ಪೊಲೀಸರು ಕಾರ ಚಾಲಕನನ್ನು ವಶಪಡಿಸಿಕೊಂಡು.ಸಂಚಾರಿ ದಕ್ಷಿಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

loading...