ಕುಂದಾನಗರಿ ಬೆಳಗಾವಿಯಲ್ಲಿ 3ಡಿ ತಂತ್ರಜ್ಞಾನ ಪ್ರಾರಂಭ

0
13
loading...

ಕುಂದಾನಗರಿಯಲ್ಲಿ 3ಡಿ ತಂತ್ರಜ್ಞಾನ ಪ್ರಾರಂಭ

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಜಿಐಟಿ ಕಾಲೇಜಿನಲ್ಲಿ ತ್ರಿಡಿ ಲೇಸರ್ ತಂತ್ರಜ್ಞಾನದ ಕೇಂದ್ರ ಆರಂಭಿಸಲಾಗಿದೆ.
ಇಂಡಸ್ಟ್ರಿ-4 ತಂತ್ರಜ್ಞಾನ ಮಾದರಿಯ ಈ ವ್ಯವಸ್ಥೆಗೆ ಭಾರತ ಸೇರಿದಂತೆ ಜಾಗತಿಕವಾಗಿ ಬೇಡಿಕೆ ಇದೆ. ಇದರಿಂದ ವಿದ್ಯರ‍್ಥಿಗಳಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದು ಜಿಐಟಿ ಕಾಲೇಜು ಪ್ರಾಚರ‍್ಯ ಎ.ಎಸ್. ದೇಶಪಾಂಡೆ ಹೇಳಿದರು.

ಇಂದು ನಗರದ ಜಿಐಟಿ ಕಾಲೇಜುನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು
ಈ ಕೇಂದ್ರಕ್ಕಾಗಿ ೭೫ ಲಕ್ಷ ರೂ. ರ‍್ಚಾಗಿದ್ದು, ರಾಜ್ಯ ಸರಕಾರ ಶೇ 50 ರಷ್ಟು ಅನುದಾನ ಕೊಟ್ಟಿದೆ. ಉ ಕ 100 ಕೈಗಾರಿಕೆಗಳಾದರೂ ಈ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎನ್ನುವ ಆಶಯದೊಂದಿಗೆ ರಾಜ್ಯ ಸರಕಾರ ಈ ತಂತ್ರಜ್ಞಾನ ಪ್ರೋತ್ಸಾಹಿಸುತ್ತಿದೆ ಎಂದರು.
ತ್ರಿಡಿ ಪ್ರಿಟಿಂಗ್ ತಂತ್ರಜ್ಞಾನದಿಂದ ರಿರ‍್ಸ್ ಎಂಜಿನಿಯರಿಂಗ್ ಗೆ ಹೆಚ್ಚು ಅನುಕೂಲ ಆಗಲಿದೆ. ಯಾವುದೇ ಉತ್ಪನ್ನವನ್ನು ತ್ರಿಡಿ ಸ್ಕ್ಯಾನ್ ಮೂಲಕ ಅದರ ಮಾದರಿ ಪತ್ತೆ ಮಾಡಿ ಬಳಸಿಕೊಳ್ಳಬಹುದು ಎಂದರು.

loading...