ಕ್ಯಾನ್ಸರ್ ದಿಂದ ಬಳಲುತ್ತಿದ್ದ ಮಹಿಳೆ: ಮನನೊಂದ ನೇಣು ಬಿಗಿದು ಕೊಂಡು ಸಾವು

0
45
loading...

ಕನ್ನಡಮ್ಮ ಸುದ್ದಿ- ಬೆಳಗಾವಿ: ನಗರದ ಹೆಸ್ಕಾಂ ಕ್ವಾಟ್ರಸ್ ನಲ್ಲಿ ವಾಸಿಸುತ್ತಿದ್ದ ಪ್ರೇಮಾ ಕಲ್ಲಪ್ಪ ಕೋಳಿ ಎಂಬ( 68) ಮಹಿಳೆ ಕೆಲವು ವರ್ಷಗಳಿಂದ ಕ್ಯಾನ್ಸರ್‌ ದಿಂದ ಬಳಲುತ್ತಿದ್ದು, ಆರೋಗ್ಯ ವಾಗದೆ ಇರುವುದರಿಂದ ಮನನೊಂದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಎಪಿಎಂಸಿ ಹತ್ತಿರದ ಬಂಬರಗಾ ಮೂಲ ನಿವಾಸಿಯಾಗಿರು ಮಹಿಳೆ ಮಗ ಹೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದು,ಹೆಸ್ಕಾಂ ಕ್ವಾಟರ್ಸನಲ್ಲಿ ವಾಸಿಸುತ್ತಿದ್ದರು. ಸಾವಿಗಿಡಾದ ಮಹಿಳೆಗೆ ಕೆಲವು ವರ್ಷಗಳಿಂದ ಬಳಲುತ್ತಿದ್ದ,ಆರೋಗ್ಯದಲ್ಲಿ ಸುಧಾರಣೆ ಯಾಗದಿಂದ ಮನನೊಂದ ಮಹಿಳೆ ಮಗ ಕೆಲಸಕ್ಕೆ ಹಾಗೂ ಸೊಸೆ ಮಗುವನ್ನು ಶಾಲೆಗೆ ಹೊದ ವೇಳೆ ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ನೋಡಿಕೊಂಡು ಬೆಳಿಗ್ಗೆ 10 ಗಂಟೆಗೆ ನೇಣು ಬಿಗಿದುಕೊಂಡಿದ್ದಾಳೆ.
ನಂತರ ವಿಷಯ ತಿಳಿದ ಮನೆಯವರು ಆಸ್ಪತ್ರೆ ಕರೆದೊಯುವ ರಸ್ತೆ ಮಧ್ಯೆ ಅಸುನೀಗಿದ್ದಾಳೆ.
ಈ ಕುರಿತು ಮಾಳ ಮಾರುತಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ .

loading...