ಕ್ರೊಯೆಷಿಯಾ ಅಧ್ಯಕ್ಷರ ಹಾಟ್ ಪೋಟೊಗೆ ಬೊಲ್ಡಾದ ಜನರು

0
14
loading...

ಕಜನ್:ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಕೊನೆ ಘಟ್ಟಕ್ಕೆ ಬಂದು ತಲುಪಿದೆ ನಾಲ್ಕು ತಂಡಗಳು ಸೆಮಿಫೈನಲ್ ತಲುಪಿವೆ. ಕ್ರೊಯೇಷಿಯಾ ಕೂಡ ಸೆಮಿಫೈನಲ್ ತಲುಪಿ ಆಶ್ಚರ್ಯ ಹುಟ್ಟಿಸಿದೆ. ಕ್ವಾರ್ಟರ್ ಫೈನಲ್ ನಲ್ಲಿ ಕ್ರೊಯೇಷಿಯಾ ರಷ್ಯಾವನ್ನು ಸೋಲಿಸಿ ಸೆಮಿಫೈನಲ್ ತಲುಪಿತು.ಇದಕ್ಕೆ ಕ್ರೊಯೇಷಿಯಾ ರಾಷ್ಟçಪತಿ ಕೊಲಿಂದಾ ಗ್ರೇಬರ್ ಸಾಕ್ಷಿಯಾದ್ರು.
ಕ್ರೊಯೇಷಿಯಾದ ಗ್ಲಾಮರ್ ರಾಷ್ಟçಪತಿ ಎಂದೇ ಹೆಸರು ಪಡೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊಲಿಂದಾ ಮೈದಾನದಲ್ಲಿದ್ದ ಹಾಗೂ ವಿಮಾನದಲ್ಲಿದ್ದ ಫೋಟೋ ಜೊತೆ ಗ್ಲಾಮರ್ ಫೋಟೋಗಳು ವೈರಲ್ ಆಗಿವೆ. ವರ್ಷ ೫೦ ಆದ್ರೂ ೨೦ರ ಯುವತಿಯರನ್ನು ನಾಚಿಸುವ ಸೌಂದರ್ಯ ಹೊಂದಿರುವ ಕೊಲಿಂದಾ, ಕ್ರೊಯೇಷಿಯಾದ ಮೊದಲ ಮಹಿಳಾ ರಾಷ್ಟçಪತಿ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಪೋಟೊಗಳ ಮೂಲಕ ಸದ್ಯ ಸುದ್ದಿಯಲ್ಲಿದ್ದಾರೆ.
ತಮ್ಮ ತಂಡಕ್ಕೆ ಪ್ರೋತ್ಸಾಹ ನೀಡಲು ಗ್ಲಾಮರ್ ರಾಷ್ಟçಪತಿ ಕೊಲಿಂದಾ ಮೈದಾನದಲ್ಲಿ ಉಪಸ್ಥಿತರಿದ್ದರು. ಕ್ರೊಯೇಷಿಯಾ ಗೆಲುವು ಸಾಧಿಸುತ್ತಿದ್ದಂತೆ ಕೊಲಿಂದಾ ಸಂಭ್ರಮಿಸಿದ್ರು. ವಿಶೇಷವೆಂದ್ರೆ ಕೊಲಿಂದಾ, ಕ್ರೊಯೇಷಿಯಾದಿಂದ ರಷ್ಯಾಕ್ಕೆ ವಿಮಾನದ ಎಕನಮಿ ಕ್ಲಾಸ್ ನಲ್ಲಿ ಕುಳಿತು ಬಂದಿದ್ರು.

loading...