ಖಾಸಗಿ ಬ್ಯಾಂಕ್ ಕಳ್ಳತನಕ್ಕೆ ಯತ್ನ

0
32
loading...

ಖಾಸಗಿ ಬ್ಯಾಂಕ್ ಕಳ್ಳತನಕ್ಕೆ ಯತ್ನ

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಖಾಸಗಿ ಬ್ಯಾಂಕ್ ನ್ನು ಕಳ್ಳತನ ಮಾಡಲು ಯತ್ನಿಸಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಗೋವಾವೆಸ್ ವೃತ್ತದ ಬಳಿ ಖಾಸಗಿ ಶಾಂತಪ್ಪ ಮಿರ್ಜಿ ಅರ್ಬನ್ ಸಹಕಾರಿ ಬ್ಯಾಂಕ್
ಶೆಟರ್ ತೆರೆದು ಗಾಜಿನ ಬಾಗಿಲು ಒಡೆದು ಒಳನುಗ್ಗುವ ಯತ್ನ ನಡೆದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಕ್ರೈಂ ಡಿಸಿಪಿ ಮಹಾನುಂಗ ನಂದಗಾವಿ & ಠಿಳಕವಾಡಿ ಇನ್ಸಪೆಕ್ಟರ್ ಮತ್ತು ಸಿಬ್ಬಂಧಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ತಿಲಕವಾಡಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

loading...