ಖ್ಯಾತ ಉದ್ಯಮಿ ಬಸವರಾಜ ಜವಳಿ ಅಧ್ಯಕ್ಷರಾಗಿ ಆಯ್ಕೆ

0
30
loading...

ಖ್ಯಾತ ಉದ್ಯಮಿ ಬಸವರಾಜ ಜವಳಿ ಅಧ್ಯಕ್ಷರಾಗಿ ಆಯ್ಕೆ
ಕನ್ನಡಮ್ಮ ಸುದ್ದಿ-ಬೆಳಗಾವಿ: ಕರ್ನಾಟಕ ಸಣ್ಣ ಕೈಗಾರಿಕಾ ಸಂಘಟನೆಯ ೨೦೧೮-೧೯ರ ಸಾಲಿನಲ್ಲಿ ಅಧ್ಯಕ್ಷರಾಗಿ ಬೆಳಗಾವಿಯ ಖ್ಯಾತ ಉದ್ಯಮಿ ಬಸವರಾಜ ಜವಳಿಯವರು ಆಯ್ಕೆಯಾಗಿದ್ದಾರೆ. ಅವರೊಂದಿಗೆ ಸಸಿಯ ಉಪಾಧ್ಯಕ್ಷರಾಗಿ ಆರ್.ರಾಜು , ಸುರೇಶ ಎನ್ ಸಾಗರ ಅವರು ಜಂಟಿ ಕಾರ್ಯದರ್ಶಿ,ರವಿ ಎನ್ ಕುಲಕರ್ಣಿ ಪ್ರಧಾನ ಕಾರ್ಯದರ್ಶಿ ವಿಶ್ವೆÃಶ್ವರಯ್ಯ ಎಸ್ ಜಂಟಿ ಕಾರ್ಯದರ್ಶಿ, ಶ್ರಿÃನಾಥ ಬಂಡಾರಿ ಕಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಬೆಳಗಾವಿಯ ಬಸವರಾಜ ಜವಳಿಯವರು ಜಿಲ್ಲೆಯ ಚೆಂರ‍್ಸ್ ಆಪ್ , ಸಣ್ಣ ಕೈಗಾರಿಕೆಯ ಅಧ್ಯಕ್ಷರಾಗಿ ಸೇವೆ ಮಾಡಿದ್ದಾರೆ. ಹಾಗೂ ರಾಜ್ಯ ಮಟ್ಟದಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಈಗ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

loading...