ಗೋಮಾಳ ಜಮೀನು ಅತಿಕ್ರಮನ ತಡೆಗೆ ಒತ್ತಾಯ

0
22
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಬೆಳಗಾವಿ ತಾಲೂಕಿನ ಬೀಜಗರ್ಣಿ ಗ್ರಾಮದ ಗೋಮಾಳ ಜಮೀನ್ನುಅತಿಕ್ರಮನ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಬೀಜಗರ್ಣಿ ಗ್ರಾಮದ ನೂರಾರು ಜನರು ಮನವಿ ಸಲ್ಲಿಸಿದರು.
ಸೋಮವಾರ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆ ಬೃಹತ್ ಪ್ರತಿಭಟಣೆ ನಡೆಸಿ ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೀಜಗಣಿ ಗ್ರಾಮದ ನೂರಾರು ಮಹಿಳೆಯರು ಮತ್ತು ಗ್ರಾಮಸ್ಥರು ಇದ್ದರು.

loading...