ಗ್ರಾಹಕರಿಗೆ ರಿಲಯನ್ಸ್ ಜಿಯೊದಿಂದ ಗುಡ್‍ನ್ಯೂಸ್

0
11
loading...

ನವದೆಹಲಿ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ ತನ್ನ ಜಿಯೊಫೋನ್ ಗ್ರಾಹಕರಿಗೆ 501 ರೂಪಾಯಿಗಳ ಮಾನ್ಸೂನ್ ಹಂಗಾಮ ಸ್ಕೀಮ್ ಆರಂಭಿಸುತ್ತಿದ್ದು ನಾಳೆಯಿಂದ ಚಾಲನೆಯಾಗಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಕೇಶ್ ಅಂಬಾನಿ ಈ ವಿಷಯ ಪ್ರಕಟಿಸಿದ್ದು ನಾಳೆಯಿಂದ ಗ್ರಾಹಕರಿಗೆ ಮಾನ್ಸೂನ್ ಹಂಗಾಮ ಆಫರ್ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ಇಂದು ಸಂಜೆ 5.01 ಕ್ಕೆ ಮಾನ್ಸೂನ್ ಹಂಗಾಮ ಯೋಜನೆ ಆರಂಭಕ್ಕೆ ಸಮಯ ನಿಗದಿಪಡಿಸಲಾಗಿದೆ.
ಮಾನ್ಸೂನ್ ಹಂಗಾಮ ಯೋಜನೆಯಡಿ ಮೊಬೈಲ್ ಬಳಕೆದಾರರು ಯಾವುದೇ ಬ್ರಾಂಡ್ ನ ಫ್ಯೂಚರ್ ನ್ನು 501 ರೂ.ಗಳ ಜಿಯೊಫೋನ್ ಆಫರ್ ನೊಂದಿಗೆ ವಿನಿಮಯ ಮಾಡಿಕೊಳ್ಳಬಹುದು.

loading...