ಜಾಹ್ನವಿ ಕಪೂರ್ ಬ್ಯಾಗ್‌ಗೆ ಕೊಟ್ಟ ಹಣದಿಂದ ಒಂದು ಕಾರು ಖರೀದಿಸಬಹುದು

0
14
loading...

ದಿವಂಗತ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಧಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಯಾದ್ದಾಳೆ. ಇದು ಎಲ್ಲರಿಗೂ ತಿಳಿದಿರುವ ವಿಷಯ. ಜಾಹ್ನವಿ ಚಿತ್ರರಂಗಕ್ಕೆ ಬರುವ ಮೊದಲೇ ಆಕೆ ಸ್ಟೆöÊಲ್ ಸದ್ಯಕ್ಕೆ ಹಾಟ್ ಸುದ್ದಿ ಅನೇಕ ಬಾರಿ ಜಾಹ್ನವಿ ಸ್ಟೆöÊಲನ್ನು ತಾಯಿ ಶ್ರೀದೇವಿಗೆ ಹೋಲಿಕೆ ಮಾಡಲಾಗುತ್ತದೆ.
ಸದ್ಯ ಜಾಹ್ನವಿ ಧಡಕ್ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿದ್ದಾಳೆ. ವಿಮಾನ ನಿಲ್ದಾಣದಲ್ಲಿ ಜಾಹ್ನವಿ ಕ್ಯಾಮರಾ ಕಣ್ಣಿಗೆ ಸಿಕ್ಕ ಧಡಕ ನಟಿ ಬಿಳಿ ಕುರ್ತಾ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ ಜಾಹ್ನವಿ ಬ್ಯಾಗ್ ಎಲ್ಲರ ಗಮನ ಸೆಳೆಯಿತು. ಜಂಬೋ ಕ್ಲಾಸಿಕ್ ಬ್ಯಾಗ್ ಹಿಡಿದಿದ್ದ ಜಾಹ್ನವಿ ಸುಂದರವಾಗಿ ಕಾಣ್ತಿದ್ದಳು.
ಜಾಹ್ನವಿಯ ಬ್ಯಾಗ್ ಬೆಲೆ ಈಗ ಚರ್ಚೆಯ ವಿಷ್ಯವಾಗಿದೆ. ೬೮೨೦ ಡಾಲರ್ ಅಂದ್ರೆ ಸುಮಾರು ೪ ಲಕ್ಷ ರೂಪಾಯಿ ಬ್ಯಾಗ್ ಹಿಡಿದಿದ್ದಳು ಜಾಹ್ನವಿ. ಈ ಬೆಲೆಗೆ ಹ್ಯಾಚ್ಬ್ಯಾಕ್ ಕಾರ್ ಬರುತ್ತೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಜಾಹ್ನವಿ ಅಭಿನಯದ ಧಡಕ್ ಮರಾಠಿ ಚಿತ್ರ ಸೈರಾಟ್ ರಿಮೇಕ್. ಜುಲೈ ೨೦ರಂದು ಚಿತ್ರ ತೆರೆಗೆ ಬರಲಿದೆ.

loading...