ಡಿಪರೆಂಟ್ ರನ್,ಪತ್ನಿಯನ್ನು ಎತ್ತಿಕೊಂಡು ಓಡುವ ವಿಭಿನ್ನ ಸ್ಪರ್ಧೆ

0
17
loading...

ದೇಶ ವಿದೇಶದಲ್ಲಿ ವಿವಿಧ ಆಚರಣೆ ಹಾಗೂ ಸಂಪ್ರದಾಯ ಪಾಲನೆಯಲ್ಲಿವೆ. ಫಿನ್‌ಲ್ಯಾಂಡ್‌ನಲ್ಲಿ ಭಿನ್ನ ಸ್ಪರ್ಧೆಯೊಂದು ನಡೆಯಿತು. ತಮ್ಮ ಪತ್ನಿಯರನ್ನು ಪತಿಯಂದಿರು ಭುಜದ ಮೇಲೆ ಹೊತ್ತುಕೊಂಡು ಓಡುವ ಸ್ಫರ್ದೆ ಇದ್ದಾಗಿತ್ತು ಓಡುವ ಹಾದಿಯಲ್ಲಿ ಸಾಕಷ್ಟು ಸಮಸ್ಯೆವುಂಟು ಮಾಡುವ ಟಾಸ್ಕಗಳು ಇದ್ದವು ಇವೆಲ್ಲವುಗಳನ್ನು ಪಾರು ಮಾಡಬೇಕು.
ಈ ಬಾರಿ ಸ್ಪರ್ಧೆಯಲ್ಲಿ ೧೩ ದೇಶದ ೫೩ ಜೋಡಿಗಳು ಪಾಲ್ಗೊಂಡಿದ್ದರು. ಲಿಥುವೇನಿಯಾದ ಕೆರ್ಕ್ಲಿಯುಕಾಸ್ ಹಾಗೂ ಪತ್ನಿ ನೇರಿಂಗಾ ಸ್ಪರ್ಧೆಯಲ್ಲಿ ವಿಜೇತರಾದ್ರು. ಸುಮಾರು ಒಂದು ಗಂಟೆಗಳ ಕಾಲ ಈ ಸ್ಪರ್ಧೆ ನಡೆಯಿತು. ಈ ಸ್ಪರ್ಧೆ ಕಳೆದ ೨೩ ವರ್ಷಗಳಿಂದ ನಡೆಯುತ್ತಿದೆ. ಅಮೆರಿಕಾ, ಬ್ರಿಟನ್, ಸ್ವಿಡನ್ ಸೇರಿದಂತೆ ಅನೇಕ ದೇಶಗಳ ಜೋಡಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ.
೧೯ನೇ ಶತಮಾನದಲ್ಲಿ ಸಣ್ಣ ಪ್ರಮಾಣದಲ್ಲಿ ಈ ಸ್ಪರ್ಧೆ ಶುರುವಾಗಿತ್ತು. ೨೩ ವರ್ಷಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ನಡೆಯುತ್ತಿದೆ. ಸ್ಪರ್ಧೆಯಲ್ಲಿ ಪಾಲ್ಗೊಂಡ ಜೋಡಿ ಸ್ಪರ್ಧೆಯನ್ನು ಎಂಜಾಯ್ ಮಾಡ್ತಾರೆ.

loading...