ತಾಕತ್ತಿದ್ದರೆ ಪ್ರತ್ಯೇಕ ಅನುದಾನ ಕೇಳಿ ಕನ್ನಡ ಸಂಘಟನೆಗಳ ಸವಾಲ್

0
10
loading...

ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದ್ದು ನಿಜ. ಆದರೆ ರಾಜಕೀಯ ಬೆಳೆ ಬೇಯಿಸಿಸಿಕೊಳ್ಳಲು ಪ್ರತ್ಯೇಕತೆಯ ಹೇಳಿಕೆ ನೀಡುವದು ಸರಿಯಲ್ಲ ಹೋರಾಟ ಮಾಡುವುದು ಸರಿಯಲ್ಲ. ಎಂದು ಕನ್ನಡ ಸಂಘಟನೆಗಳು ಕಿಡಿ ಕಾರಿವೆ.

loading...