ದಯಾಮರಣ ಕೋರಿ ರೈತರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

0
13
loading...

 

ಸೌಭ್ಯಾಗ್ಯ ಲಕ್ಷಿ ಸಕ್ಕರೆ ಕಾರ್ಖಾನೆಗೆ ೨೦೧೩-೧೪ ನೇ ಸಾಲಿನಲ್ಲಿ ಕಬ್ಬು ಪೂರೈಕೆ ಮಾಡಿದ್ದು ಇದುವರೆಗೂ ಕಬ್ಬಿನ ಬಿಲ್ ನೀಡದೇ ಇರುವುದರಿಂದ ರೈತರು ಆರ್ಥಿಕ ಸಂಕಷ್ಟದಿಂದ ಹೊರಬಾರದೆ ಇಂದು ಜಿಲ್ಲಾಧಿಕಾರಿಗಳಿಗೆ ಖಾನಾಪೂರ ತಾಲೂಕಿನ ದೇವಲತ್ತಿ ಗ್ರಾಮದ ರೈತರು ಮನವಿ ಸಲ್ಲಿದ್ದಾರೆ. ದೇವಲತ್ತಿ ಗ್ರಾಮದ ರೈತರು ಈ ವಿಷಯದ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಉಪಯೋಗವಾಗದಿರುವುದರಿಂದ ದಯಾಮರಣ ನೀಡಬೇಕು ಎಂದು ಮನವಿಯಲ್ಲಿ ಕೋರಿದರು.

loading...