ದಲಿತ ಸರಕಾರಿ ನೌಕರರ ಮುಂಬಡ್ತಿಗೆ ಸರಕಾರ ಮುಂದಾಗಲಿ : ಶಂಕರ ಮುನವಳ್ಳಿ

0
7
loading...

ದಲಿತ ಸಿಬ್ಬಂಧಿಗಳ ಮುಂಬಡ್ತಿಗೆ ಸರಕಾರ ಕೂಡಲೇ ಮುಂದಾಗಬೇಕು ಹಿಂಬಡ್ತಿಯಿಂದ ಹಲವಾರು ದಲಿತ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಿಧ ಪಕ್ಷಗಳಲ್ಲಿರುವ ನಮ್ಮ ಶಾಸಕರು ನಪುಂಸಕರಾಗಿದ್ದಾರೆ ಇವರು ಸಮಾಜಕ್ಕೆ ದುಡಿಯದೆ ತಮ್ಮ ಸ್ವಾರ್ಥಕ್ಕಾಗಿ ದುಡಿಯುತ್ತಿದ್ದಾರೆ ಯಾವ ಶಾಸಕರು ಸರ್ಕಾರಿ ನೌಕರರ ಬಗ್ಗೆ ಧ್ವನಿ ಎತ್ತಿಲ್ಲ ಎಂದು ಶಂಕರ ಮುನವಳ್ಳಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು

loading...