ನಮ್ಮಲ್ಲಿ ಯಾವುದೆ ಭಿನ್ನಾಭಿಪ್ರಾಯವಿಲ್ಲ:ಪ್ರವಾಸಕ್ಕೆ ಹೋಗುವುದು ಅವರ ವೈಯಕ್ತಿಕ ವಿಚಾರ :ಜಾರಕಿಹೊಳಿ

0
16
ನಮ್ಮಲ್ಲಿ ಯಾವುದೆ ಭಿನ್ನಾಭಿಪ್ರಾಯವಿಲ್ಲ:ಪ್ರವಾಸಕ್ಕೆ ಹೋಗುವುದು ಅವರ ವೈಯಕ್ತಿಕ ವಿಚಾರ :ಜಾರಕಿಹೊಳಿ
ಕನ್ನಡಮ್ಮ ಸುದ್ದಿ-ಬೆಳಗಾವಿ: ಸಚಿವರು ಮತ್ತು ಶಾಸಕರು ಪ್ರವಾಸಕ್ಕೆ ಹೋಗುವುದು ಅವರ ವೈಯಕ್ತಿಕ ವಿಚಾರ, ಇದು ಭಿನ್ನಮತ ಎಂದು ಭಾವಿಸುವುದು ಸರಿಯಲ್ಲ ನಾನು ಕೂಡ ಪ್ರವಾಸಕ್ಕೆ ಗುಜರಾತಕ್ಕೆ ಹೋಗಲಿದ್ದೆನೆ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಗುರುವಾರ ಜಿ.ಪಂ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಚಿವರು ಶಾಸಕರು ಪ್ರವಾಸದ ಬಗ್ಗೆ ಚರ್ಚೆ ಬೇಡ ಅದು ಅವರ ವೈಯಕ್ತಿಕ ವಿಚಾರ ಎಂದು ಸಚಿವ ರಮೇಶ ಜಾರಕಿಹೊಳಿ ಅಜ್ಮೀರ ಪ್ರವಾಸದ ಬಗ್ಗೆ ಪ್ರತಿಕ್ರಿಯೆಸಿದರು .
ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನದ ಬಗ್ಗೆ ಯಾವುದೇ ಬೇಡಿಕೆಯಿಲ್ಲ ಎಂದರು .
ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೋಳೆ ಸೇರಿದಂತೆ ಇತರರು ಇದ್ದರು .
loading...