ನೊಂದ‌ ರೈತನಿಂದ ಪೈನಾನ್ಸ ಕಂಪನಿ ಮುಂದೆ ಧರಣಿ

0
15
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯ ಖಾನಪೂರ ತಾಲೂಕಿನ ಗಂದಿಗವಾಡ ಗ್ರಾಮದ ರೈತನ ಟ್ರ್ಯಾಕ್ಟರ್ ಅನ್ನು ಪೈನಾನ್ಸ ಕಂಪನಿಯ ಸಿಬ್ಬಂದಿ ತೆಗೆದುಕೊಂಡಿರುವ‌ ಹಿನ್ನಲೆಯಲ್ಲಿ ರೈತನ ಕುಟುಂಬ‌ ಕಂಪನಿಯಲ್ಲಿ ಕುಳಿತು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.

ಸುರೇಶ ಬಿರ್ಜಿ ಎಂಬ ರೈತನ ಟ್ರ್ಯಾಕ್ಟರನ್ನು ಕಳೆದ ಮೂರು ತಿಂಗಳ ಹಿಂದಷ್ಟೆ ಲೋನ್ ಕಟ್ಟಿಲ್ಲ ಎಂದು ಎಲ್ ಆ್ಯಂಡ್ ಟಿ ಪೈನಾನ್ಸ ಕಂಪನಿಯ ಸಿಬ್ಬಂದಿಗಳು ರೈತನ ವಾಹನ ಎಳೆದುಕೊಂಡು ಬಂದಿದ್ದಾರೆ. ಇದರಿಂದ ರೈತನ ಕುಟುಂಬ ಕಂಪನಿಯಲ್ಲಿ ಸೋಮವಾರ ಧರಣಿ ಕುಳಿತು ಪ್ರತಿಭಟನೆ ಮಾಡಿದ್ದಾರೆ.
ನಂದಗಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

loading...