ನೋಟ್ ಬ್ಯಾನ್ ಸಂದರ್ಭದಲ್ಲಿ ಹಳೆ ನೋಟ್ ಸರಬರಾಜಿಗೆ ಆಗಿದ್ದ ಖರ್ಚು ಎಷ್ಟು ಗೊತ್ತಾ..?

0
25
loading...

ಮುಂಬೈ: ಪ್ರಧಾನಿ ನರೇಂದ್ರ ಮೋದಿ ೨೦೧೬ ನವೆಂಬರ್ ೮ ರಂದು ಕೈಗೊಂಡ ನೋಟ್ ಅಮ್ಯಾನ್ಯೀಕರಣ ನಿರ್ಣಯ ದೇಶ ವಿದೇಶದಲ್ಲಿ ಸಂಚಲನ ಮೂಡಿಸಿತ್ತು ಆ ವಿಷಯ ನೆನಪಿಸಿಕೊಂಡರೆ ಇಜನರ ನೆಮ್ಮದಿ ಕೆಲ ಕಾಲ ಭಂಗವಾಗುವದರಲ್ಲಿ ಎರಡು ಮಾತಿಲ್ಲ.
೫೦೦ ಮತ್ತು ೧೦೦೦ ನೋಟ್ಗಳ ಸರಬುರಾಜಿಗೆ ಭಾರತೀಯ ವಾಯುಪಡೆಯ ಸಿ-೧೭ ಮತ್ತು ಸಿ-೧೩೦ ಹೆಲಿಕ್ಯಾಪ್ಟರಗಳನ್ನು ಬಳಸಿಕೊಂಡಿತು ಈ ನೋಟುಗಳ ಸರಬರಾಜಿಗೆ ಆಗಿದ್ದ ಒಟ್ಟು ಚರ್ಚು ೨೯.೪೧ ಕೋಟಿ ರೂ.ಗಳು.
ಈ ಕುರಿತು ಆರ್ಟಿಐನ ನಿವೃತ್ತ ಕಮಾಂಡರ್ ಲೋಕೇಶ್ ಬಾತ್ರಾ ಮಾಹಿತಿ ನೀಡಿದ್ದಾರೆ.

loading...