ಪ್ರತ್ಯೇಕ ರಾಜ್ಯದ ಮಾತೇ ಇಲ್ಲ:ಜಾರ್ಜ್

0
29
loading...

ಪ್ರತ್ಯೇಕ ರಾಜ್ಯದ ಮಾತೇ ಇಲ್ಲ:ಜಾರ್ಜ್

ಕನ್ನಡಮ್ಮ ಸುದ್ದಿ-ಬೆಳಗಾವಿ: ಸಮ್ಮಿಶ್ರ ಸರಕಾರದ ಅಂತ ನಮಗೆ ಯಾವ ಭಾವನೆ ಬಂದಿಲ್ಲ ನಾವು ಎಲ್ಲರೂ ಅಣ್ಣ ತಮ್ಮಂದಿರ ಅಂತೆ ಇದ್ದೇವೆ, ರಾಜ್ಯದ ಎಲ್ಲ ಜನತೆಗೆ ಸರಿ ಸಮವಾಗಿ ಬಜೆಟ ಮಂಡನೆ ಮಾಡಿದ್ದೇವೆ ಎಂದು ಸಕ್ಕರೆ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ಹೇಳಿದರು.

ನಗರದ ಕಾಂಗ್ರೆಸ್ ಸಮಿತಿಯ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು.
ಯಾರಿಗೂ ತಾರತಮ್ಯ ಮಾಡಿದೆ ರೈತರ ನಿರೀಕ್ಷೆಯಂತೆ ಸಾಲ ಮನ್ನಾ ಮಾಡಿದ್ದೆವೆ. ಪ್ರತ್ಯೇಕ ರಾಜ್ಯ ಮಾಡುವ ಮಾತೇ ಇಲ್ಲ. ನಮ್ಮ ಸರಕಾರ ಮಾಡುವ ಕಾರ್ಯಗಳನ್ನು
ಉತ್ತರ ಕರ್ನಾಟಕದ ಜನರಿಗೆಲ್ಲ ನಮ್ಮ ಬಗ್ಗೆ ಹೆಮ್ಮೆ ಇದೆ. ರಾಜಕೀಯ ದಲ್ಲಿ ನೂರಾರು ಸಮಸ್ಯೆಗಳು ಬರುತ್ತವೆ ಪ್ರತ್ಯೇಕ ರಾಜ್ಯ ಸಲುವಾಗಿ ಇಲ್ಲಿರುವ ಶಾಸಕರು ಉ.ಕ ಜನತೆಯ ತಲೆಗೆ ಹುಳಬಿಡುತ್ತಿದ್ದಾರೆ.
ರಾಜಕೀಯ ಉದ್ದೇಶದಿಂದ ನಮ್ಮ ಸಮ್ಮಿಶ್ರ ಸರಕಾರಕ್ಕೆ ಯಾವುದೆ ಧಕ್ಕೆ ಯಾಗುದಿಲ್ಲ.
ಮುಖ್ಯ ಮಂತ್ರಿಗಳನ್ನು ಕಡೆಗಣಿಸಿಲ್ಲ ರಾಜಕೀಯ ವಿಷಯವಾಗಿ ಅವರಿಗೆ ಹತ್ತಾರು ಸಮಸ್ಯೆ ಇರುತ್ತವೆ. ಅದಕ್ಕೆ ಸ್ಪಂದಿಸಿ ಸ್ವಲ್ಪ ಭಾವುಕದ್ದಾರೆ. ಎಲ್ಲ ಸರಕಾರ ಮುಳ್ಳಿನ ಹಾಸಿಗೆ ಸರಕಾರ ನಾವು ಕುಮಾರಸ್ವಾಮಿಯವರಿಗೆ ನಮ್ಮ ನಾಯಕರು ಯಾರೂ ತೊಂದರೆ ಮಾಡುತ್ತಿಲ್ಲ.ಈ ವಿಷಯವಾಗಿ ಸಿದ್ದರಾಮಯ್ಯನವರ ಮುಂದೆ ಚರ್ಚೆ ಯಾಗಿದೆ ಅವರ ಮಾತನಾಡಿ ಕುಮಾರಸ್ವಾಮಿಯರ ಅಭಿಪ್ರಾಯವನ್ನು ಕೇಳುತ್ತಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಅಧ್ಯಕ್ಷ ವಿನಯ ನಾವಲಗಟ್ಟಿ, ಸಲೀಂ ಕಿತ್ತೂರ ಹಾಗೂ ಇನ್ನಿತರರು ಇದ್ದರು.

loading...