ಬೆಳಗಾವಿ ಮಿನಿ ಬಸ್ ನಿಲ್ಡಾಣಗಳ ಸ್ಥಿತಿ ಅಧೋಗತಿ : (ಸ್ಟೋರಿ ೩)

0
20
loading...

 

ಬೆಳಗಾವಿ ನಗರದ ಬಹುತೇಕ ಮಿನಿ ಬಸ್ ನಿಲ್ಡಾಣಗಳು ದುಸ್ಥಿತಿಗೆ ಒಳಗಾಗಿದ್ದು ಇದರಿಂದಾಗಿ ನಾಗರಿಕರಿಗೆ ತೊಂದರೆ ಆಗುತ್ತಿದೆ. ಬಸ್ ನಿಲ್ದಾಣದಲ್ಲಿ ವಿದ್ಯುತ ದೀಪದ ವ್ಯವಸ್ಥೆಯು ಇಲ್ಲದ ಕಾರಣ ಮಹಿಳೆಯರಿಗೆ ರಾತ್ರಿ ವೇಳೆ ಪ್ರವಾಸ ಮಾಡಲು ಅಭದ್ರತೆ ಕಾಡುತ್ತಿದೆ. ಆದರಿಂದ ಮಹಾನಗರ ಪಾಲಿಕೆಯು ಸದರಿ ನಿಲ್ದಾಣಗಳನ್ನು ಕೂಡಲೆ ದುರುಸ್ತಿ ಮಾಡಿ ಜನರ ಸಮಸ್ಸೆಗೆ ಸ್ಪಂದಿಸಬೇಕಾಗಿದೆ

loading...