ಮಧ್ಯ ಡಿಕ್ಕಿ ಸ್ಥಳದಲ್ಲಿ ಓರ್ವ ಸಾವು

0
23
loading...

ಆಲಮೇಲ: ಪಟ್ಟಣದ ಕಡಣಿ ರಸ್ತೆಯಲ್ಲಿರುವ ಕೆಪಿಆರ್ ಸಕ್ಕರೆ ಕಾರ್ಖಾನೆಯ ಬಳಿ ಬೈಕ್ ಹಾಗೂ ಬೈಕ್ಕದ ಮಧ್ಯ ಅಪಘಾತ ಆಗಿದ್ದು, ಸ್ಥಳದಲ್ಲಿ ಓರ್ವ ಮೃತ ಹೊಂದಿದ ಘಟನೆ ರವಿವಾರ ನಡೆದಿದೆ. ಯಲ್ಲಪ್ಪ ಪೂಜಾರಿ(೧೭) ಮೃತ ವ್ಯಕ್ತಿಯಾಗಿದ್ದು ಈತ ಆಲಮೇಲದಿಂದ ಕಡಣಿ ಕಡೆ ಹೋಗುತ್ತಿರುವಾಗ ಕಡಣಿ ಕಡೆಯಿಂದ ಇನ್ನೊಂದು ಬೈಕ್ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಯಲ್ಲಪ್ಪ ಸ್ಥಳದಲ್ಲಿ ಮೃತನ್ನಾಗಿದ್ದಾನೆ, ಬೈಕ್ ಮೇಲೆ ಜಿಂದೆ ಕೂಳಿತ್ತಿರುವ ಇನ್ನೊÃರ್ವ ರಮೇಶ ಸೋಗನೂರ(೧೮) ಈತನಿಗೆ ಗಂಭೀರ ಗಾಯವಾಗಿದ್ದು ಆಲಮೇಲ ಸರಕಾರಿ ಆಶ್ವತ್ರೆ ಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾನೆ, ಆಲಮೇಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...