ಮನೆಗಳ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಡಿಸಿ ಕಚೇರಿ ಎದುರು ಧರಣಿ

0
19
loading...

ಕನ್ನಡಮ್ಮ ಸುದ್ದಿ ಬೆಳಗಾವಿ : ಶ್ರೀನಗರ ಜೋಪಡಪಟ್ಟಿ ಸ್ಥಳದಲ್ಲಿ ಸರ್ಕಾರದಿಂದದ ನಿರ್ಮಿಸಿದಂತ ರಾಜು ಗಾಂಧಿ ಆವಾಸ ಯೋಜನೆ ಅಡಿಯಲ್ಲಿ ಮನೆಗಳನ್ನು ನೀಡುವ ಹಾಗೂ ಹಕ್ಕು ಪತ್ರಗಳನ್ನು ವಿತರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಅಲೆಮಾರಿ ಸಮುದಾಯ ಸಂಘಟನೆಯಿಂದ ಡಿಸಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು.ಈ ವೇಳೆ ಹನುಮಂತಪ್ಪ ಟಿಕೊಳ , ಮಲ್ಲೇಶಿ ಯಲವಾರ , ಅಪ್ಪು ಸಪ್ಲಿಸಿ ,ನಾಗೇಶ ಪಂಚಮಿ ಮೊದಲಾದವರು ಇದ್ದರು

loading...