ಮನೆ ರೆಡಿ ಆದರು ಸಿಕ್ಕಿಲ್ಲ ಹಕ್ಕುಪತ್ರ : ಅಲೆಮಾರಿ ಜನರ ವ್ಯಥೆ

0
26
loading...

 

ಶ್ರೀನಗರ ಜೋಪಡಪಟ್ಟಿ ಸ್ಥಳದಲ್ಲಿ ಸರ್ಕಾರದಿಂದ ನಿರ್ಮಿಸಿದಂತ ರಾಜು ಗಾಂಧಿ ಆವಾಸ ಯೋಜನೆ ಅಡಿಯಲ್ಲಿ ಮನೆಗಳನ್ನು ನೀಡುವ ಹಾಗೂ ಹಕ್ಕು ಪತ್ರಗಳನ್ನು ವಿತರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಅಲೆಮಾರಿ ಸಮುದಾಯ ಸಂಘಟನೆಯಿಂದ ಡಿಸಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು

loading...