ಮರಣ ಪ್ರಮಾಣ ಪತ್ರವು ಇಲ್ಲ, ಪರಿಹಾರವು ಇಲ್ಲಾ ? ಮೃತ ರೈತನ ಮಗನ ಗೋಳು

0
8
loading...

ಇತ್ತೀಚಿಗಷ್ಟೇ ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ದಯಾಮರಣ ಬರೆದು ಮರಣ ಹೊಂದಿದ ರೈತನ ಮಗ ಇದೀಗ ಯಾವುದೇ ಪರಿಹಾರವು ಇಲ್ಲದೆ ಮರಣ ಪ್ರಮಾಣ ಪತ್ರವು ಕೂಡ ಸಿಗದೇ ಪರದಾಡುವಂತಾಗಿದೆ. ಮರಣ ಪ್ರಮಾಣ ಪತ್ರ ನೀಡಲು ಜಿಲ್ಲಾಸ್ಪತ್ರೆಯವರು ಮೀನಾಮೇಷ ಎಣಿಸುತ್ತಿದ್ದು ತಂದೆ ತಿರಿ ಹೋದರು ಮಗನ ಅಲೆದಾಟ ತಪ್ಪಿಲ್ಲ

loading...