ಮುಂಬರುವ ದಿನಗಳಲ್ಲಿ ಎಟಿಎಂ ಕಾರ್ಡ ಬಂದ್ ಆಗಲಿವೆ

0
37
loading...

ಮುಂಬೈ: ಸದ್ಯ ಬ್ಯಾಂಕ್ ಎಟಿಎಂ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಬಂದಿದೆ. ಪ್ರಸ್ತುತ ದಿನಗಳಲ್ಲಿ ಚಾಲನೆಯಲ್ಲಿರುವ ಎಟಿಎಂ ಕಾರ್ಡಗಳು ಮುಂಬರುವ ದಿನಗಳಲ್ಲಿ ಕೆಲಸ ನಿಲ್ಲಿಸಲಿವೆ.ಇದಕ್ಕೆ ಬದಲು ಚಿಪ್ ಕಾರ್ಡ್ ಬಳಸುವ ಕುರಿತು ಚರ್ಚೆ ನಡೆದಿದೆ.
ದೇಶದಲ್ಲಿ ಎರಡು ಬಗೆಯ ಕಾರ್ಡ್ ಚಾಲನೆಯಲ್ಲಿವೆ ಒಂದು ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ ಮತ್ತೊಂದು ಚಿಪ್ ಕಾರ್ಡ ಇವಾಗ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ ಬಂದು ಮಾಡಿ ಚಿಪ್ ಕಾರ್ಡ್ ದೇಶಾದ್ಯಂತ ಜಾರಿಗೆ ಬರಲಿದೆ. ಆರ್ ಬಿಐ ನಿರ್ಧಾರ ಮೇರೆಗೆ ಈ ನಿಯಮ ೨೦೧೮ರ ನಂತರ ಜಾರಿಗೆ ಬರಲಿದೆ.
ಆರ್ಬಿಐ ಗ್ರಾಹಕರ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮಾಹಿತಿ ಸುರಕ್ಷಿತವಾಗಿಡಲು ಈ ನಿಯಮ ಜಾರಿಗೆ ತರುತ್ತಿದೆ.

loading...