ರಸ್ತೆ ಅಪಘಾತ :ಮಹಿಳೆಗೆ ಗಂಭೀರ ಗಾಯ

0
51
loading...

ರಸ್ತೆ ಅಪಘಾತ :ಮಹಿಳೆಗೆ ಗಂಭೀರ ಗಾಯ

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಸಿಬಿಟಿ ಬಸ್ ನಿಂದ ಇಳಿದು ಬರುವಾಗ ಬಸ್ ಹಾಯ್ದು ಮಹಿಳೆ ಗಂಭೀರ ಗಾಯವಾದ ಘಟನೆ ಇಂದು ನಡೆದಿದೆ .
ಶುಕ್ರವಾರ ಮದ್ಯಾಹ್ನ ೧ ಗಂಟೆ ಸುಮಾರಿಗೆ ಸಿಬಿಟಿ ಬಸ್ ನಿಂದ ಇಳಿದ ಮಹಿಳೆಗೆ ಬಸ್ ಹಾಯ್ದು ಪರಿಣಾಮ ಮಹಿಳೆಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ .
ಖಡೆ ಬಜಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ .

loading...