ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸವಿರುಚಿ ಕ್ಯಾoಟಿನ ಡಿಸಿ ಅವರಿಂದ ಉದ್ಘಾಟನೆ

0
12
loading...

 

ಜಿಲ್ಲಾ ಸ್ತ್ರೀ ಶಕ್ತಿ ಸಂಘದಿಂದ ನಡೆಸಲಾಗುತ್ತಿರುವ “ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ” ಸವಿರುಚಿ ಕ್ಯಾoಟಿನ ಉದ್ಘಾಟಿಸಿದ ಜಿಲ್ಲಾಧಿಕಾರಿ ಜಿಯಾವುಲ್ಲಾ ರವರು ಇಂತಹ ಸಂಚಾರಿ ಕ್ಯಾoಟಿನಗಳು ಜನಸಾಮಾನ್ಯರಿಗೆ ಸಹಾಯವಾಗಲಿ ಎಂದರು. ಈ ವೇಳೆ ಜಿಲ್ಲಾ ಪಂಚಾಯಿತಿ ಸಿ.ಇ.ಓ ಆರ್ ರಾಮಚಂದ್ರನ ಮತ್ತು ಇನ್ನಿತರರು ಉಪಸ್ಥಿತರಿದ್ದರು

loading...