ರೈತರ ಸಾಲ ಮನ್ನಾ ಘೋಷಣೆ:ಜೆಡಿಎಸ್ ನಿಂದ ವಿಜಯೋತ್ಸವ

0
24
loading...

ರೈತರ ಸಾಲ ಮನ್ನಾ ಘೋಷಣೆ:ಜೆಡಿಎಸ್ ನಿಂದ ವಿಜಯೋತ್ಸವ

ಕನ್ನಡಮ್ಮ ಸುದ್ದಿ-ಬೆಳಗಾವಿ: ಮೈತ್ರಿ ಸರಕಾರದ ಮೊದಲ ಬಜೆಟ್ ನಿನ್ನೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿ ರೈತರ ಸಾಲ ಮನ್ನಾ ಮಾಡಿದ ಹಿನ್ನೆಲೆ ಇಂದು ನಗರದಲ್ಲಿ ಜಿಲ್ಲಾ ಜೆಡಿಎಸ್ ಘಟಕದ ವತಿಯಿಂದ ವಿಜಯೋತ್ಸವ ಆಚರಿಸಿದರು .

ಶನಿವಾರ ನಗರದ ಚನ್ನಮ್ಮಾ ವೃತ್ತದಲ್ಲಿ ಸೇರಿದ ಜೆಡಿಎಸ್ ಕಾರ್ಯಕರ್ತರು ಸಂಕಷ್ಟದಲ್ಲಿದ್ದ ರಾಜ್ಯದ ರೈತರಿಗೆ ಸಾಲ ಮನ್ನಾ ಮಾಡಿ ರೈತರ ನೇರವಿಗೆ ಕುಮಾರಸ್ವಾಮಿ ದಾವಿಸಿದ್ದಾರೆ ಎಂದು ಸಿಎಂ ಗೆ ಜೈಘೋಷ ಕೂಗಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು .
ಈ ಸಂಧರ್ಭದಲ್ಲಿ ಜೆಡಿಎಸ್ ಮುಖಂಡರಾದ ಶಂಕರ ಮಾಡಲಗಿ
ಶಿವನಗೌಡ ಪಾಟೀಲ,ಪ್ರಕಾಶ ಮೈಲಾಕೆ,ಸುರೇಖಾ ಖಾನಾಯಿ
ಮೇಘಾ ಕುಂದರಗಿ
,ಈರಣ್ಣ ರೇವಡಿ,ಎ.ಆರ್ ನದಾಪ ಮುಂತಾದವರು ಇದ್ದರು .

loading...