ವಿಮಾನ ನಿಲ್ದಾಣದಲ್ಲಿ ದಾಳಿ: 14 ಜನರ ಸಾವು

0
12
Afghan security personnel arrive to the site of an attack near the Kabul Airport, in Kabul, Afghanistan, Sunday, July 22, 2018. An Afghan spokesman says there has been a large explosion near the Kabul airport shortly after the country's controversial first vice president landed on his return from abroad. Gen. Abdul Rashid Dostum and members of his entourage were unharmed in the explosion on Sunday, which took place as his convoy had already left the airport (AP Photo/Rahmat Gul)
loading...

ಕಾಬೂಲ್: ರಾಜಧಾನಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಪಾಧ್ಯಕ್ಷ ಅಬ್ದುಲ್ ರಶೀದ್ ದೋಸ್ತಮ್ ಆಗಮನದ ನಂತರ ಐಸಿಸ್ ಉಗ್ರರು ಅಫ್ಘಾನಿಸ್ತಾನದಲ್ಲಿ ಆತ್ಮಹತ್ಯಾ ಬಾಂಬರ್ ದಾಳಿನಡೆಸಿದ ಘಟನೆಯಲ್ಲಿ ಹದಿನಾಲ್ಕು(14) ಜನರು ಮೃತಪಟ್ಟಿದ್ದು, 50 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ.
ಅಬ್ದುಲ್ ರಶೀದ್ ದೋಸ್ತಮ್ ಸ್ವಾಗತಿಸಲು ಸರ್ಕಾರದ ಹಿರಿಯ ಅಧಿಕಾರಿಗಳು, ರಾಜಕೀಯ ನಾಯಕರು ಮತ್ತು ಅವರ ಬೆಂಬಲಿಗರು ಆಗಮಿಸಿದ್ದರು. ಈ ಸಂದರ್ಭದಲ್ಲಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಪಾಶ್ಚಾತ್ಯ ಸೂಟ್ ಮತ್ತು ಶಸ್ತ್ರಸಜ್ಜಿತ ವಾಹನದಲ್ಲಿ ಪ್ರಯಾಣಿಸುತ್ತಿದ್ದ ದೋಸ್ತಮ್ ಅವರಿಗೆ ಯಾವುದೇ ರೀತಿಯ ಗಾಯವಾಗಿಲ್ಲ ಎಂದು ತಿಳಿದುಬಂದಿದೆ.

loading...