ಸನ್ಮಾನ ಹೋಟೆಲ್ ಬಳಿ ಇಬ್ಬರಿಗೆ ಹಾಯ್ದ ಹುಂಡೈ ಕಾರ : 6 ವರ್ಷದ ಬಾಲಕನ ಸಾವು

0
32
loading...

 

ಸನ್ಮಾನ ಹೋಟೆಲ್ ಬಳಿ ಡಿಓ ವಾಹನಕ್ಕೆ ಬೋಗಾರ್ವೆಸನಿಂದ ಚನ್ನಮ್ಮ ಕಡೆಗೆ ಹೋಗುತ್ತಿದ್ದ ka ೨೩ A ೯೬೮೯ ಕ್ರಮಾಂಕದ ಹುಂಡೈ ಕಾರ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲೆ ಇದ್ದ 6 ವರ್ಷದ ಅಕ್ಮಲ್ ಶೇಖ ಎಂಬ ಬಾಲಕ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ವೇಳೆ ವಾಹನ ಚಾಲಕನನ್ನು ಬಂಧಿಸುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಸಂಬಂದಿಕರು ಪಟ್ಟು ಹಿಡಿದ ಕಾರಣ ಕೆಳ ಕಾಲ ಪೊಲೀಸ ಹಾಗು ಸಂಭದಿಕರ ನಡುವೆ ವಾಗ್ವಾದ ನಡೆಯಿತು

loading...