ಸ್ವಗ್ರಾಮದಲ್ಲಿ ಯೋಧ ಸಂತೋಷ ಅಂತ್ಯಕ್ರಿಯೆ

0
38
loading...

ಸ್ವಗ್ರಾಮದಲ್ಲಿ ಯೋಧ ಸಂತೋಷ ಅಂತ್ಯಕ್ರಿಯೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ಛತ್ತಿಸಗಢದ ನಕ್ಸಲ್‌‌ದಾಳಿ ಹಾಗೂ ನೆಲಬಾಂಬ್ ಸ್ಪೋಟದಲ್ಲಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹಲಗಾ ಗ್ರಾಮದ ಬಿಎಸ್ಎಪ್ ಯೋಧ ಸಂತೋಷ ಲಕ್ಷ್ಮಣ ಗುರವ ಅವರ ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ 8.30 ಕ್ಕೆ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.

ಯೋಧ ಸಂತೋಷ ಪಾರ್ಥಿವ ಶರೀರವನ್ನು ವಿಶೇಷ ವಿಮಾನದ‌ ಮೂಲಕ‌ ಆಗಮಿಸಿ
ಸ್ವಗ್ರಾಮದ ಸರ್ಕಾರಿ‌ ಮರಾಠಿ ಸ್ಕೂಲ್ ನಲ್ಲಿ ಜನತೆಗೆ ಹಾಗೂ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿದೆ.

ಸ್ಥಳಕ್ಕೆ ಖಾನಾಪುರ ತಶೀಲ್ದಾರ ಶಿವಾನಂದ ಸೇರಿದಂತೆ ಅನೇಕ ಅಧಿಕಾರಿಗಳು ಅಂತಿಮ‌ ದರ್ಶನ ಪಡೆದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಎಲ್ಲ‌ಸರ್ಕಾರಿ ಗೌರವದೊಂದಿಗೆ ೧೨. ೩೦ಕ್ಕೆ ಅಂತ್ಯಕ್ರಿಯೆ ನೆರವೆರಲಿದೆ.

loading...