100ವರ್ಷ ಭೂಮಿ ಊಳಿದ ರೈತರಿಗೆ ನೋಟಿಸ್ : ಕೃಷಿಕರಿಂದ ಜಿಲ್ಲಾಡಳಿತಕ್ಕೆ ಮನವಿ

0
20
loading...

ಕಳೆದ 100ವರ್ಷದಿಂದ ಸರ್ಕಾರಿ ಪಡ ಜಮೀನಿನಲ್ಲಿ ಬಿಜಗರ್ಣಿ ಹಾಗೂ ಕಾವಳೇವಾಡಿ ಗ್ರಾಮದ ಬಡ ರೈತರು ಬೇಸಾಯ ಮಾಡುತ್ತಿದ್ದು ಇದೀಗ ರೈತರಿಗೆ ನೋಟಿಸ್ ನೀಡಲಾಗಿದೆ. ಇದರಿಂದ ರೈತರು ಬೀದಿಗೆ ಬರಲಿದ್ದು ಈ ಭೂಮಿ ಉಳುವ ರೈತರಿಗೆ ಹಕ್ಕುಪತ್ರ ನೀಡುವಂತೆ ಇಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು

loading...