ಶಿವಶರಣ ಹಡಪದ ಅಪ್ಪಣನವರ ಜಯಂತಿಗೆ ಚಾಲನೆ

0
21
loading...

ಶಿವಶರಣ ಹಡಪದ ಅಪ್ಪಣನವರ ಜಯಂತಿಗೆ ಚಾಲನೆ

ಕನ್ನಡಮ್ಮ ಸುದ್ದಿ_ಬೆಳಗಾವಿ: ಶಿವಶರಣ ಹಡಪದ ಅಪ್ಪಣನವರ ಜಯಂತಿತ್ಸೋವಕ್ಕೆ ಹಾಗೂ 1000 ಮುತೈದೆಯರ ಕುಂಭ ಮೇಳಕ್ಕೆ ಮುಂಜಾನೆ 10.30 ಕ್ಕೆ ಬಸವರಾಜ ಹಡಪದ ಅವರು ಚಾಲನೆ ನೀಡಿದರು.

ಸರ್ವ ಧರ್ಮ ಸಮಾನತೆಗೆ ನಮ್ಮ ಹಡಪದ ಸಮಾಜ ಬೆಂಬಲ ಇರುತ್ತದೆ. ನಾಡಿನಾದ್ಯಂತ
ಶಿವಶರಣ ಹಡಪದ ಅಪ್ಪಣನವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಬಸವರಾಜ ಹಡಪದ, ರಾಜು ನವಿ, ಕಿರಣ ನಾವಿ, ಮಲ್ಲೇಶಿ ನಾವು, ಮಾತೇಂಶ ಹಡದಪ ಹಾಗೂ ಉಪಸ್ಥಿತರಿದ್ದರು.

loading...