ಅಖಂಡ ಭಾರತ ನಿರ್ಮಾಣಕ್ಕೆ ಸಂಕಲ್ಪ ತೊಡಿ: ಶ್ರಿÃಗಳು

0
3
loading...

ಮುದ್ದೆÃಬಿಹಾಳ : ಪಟ್ಟಣದಲ್ಲಿ ಭಾರತೀಯ ಯುವ ಘರ್ಜನೆ ಸೇವಾ ಸಂಘ ಹಾಗೂ ವೀರ ಸಾವರ್ಕರ್ ಸಮಾಜ ಸೇವಾ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆಸರಟ್ಟಿ ಬಾಲತಪಸ್ವಿ ಸೋಮಲಿಂಗ ಮಹಾರಾಜರು ಸಾನಿಧ್ಯ ವಹಿಸಿದ್ದರು ಆರ್ಶಿವಚನ ನೀಡಿದರು.
ಕಾಡೀನ ರಾಜ ಹುಲಿ ಕಾಡೀನ ಎಷ್ಟೊಂದು ಪ್ರಾಣಿಗಳಿದ್ದರು ಕಾಡೀನ ರಾಜ ಬಂದರೆ ಸಾಕು ಕಾಡಿನ ಎಲ್ಲ ಪ್ರಾಣಿಗಳು ತಮ್ಮ ಸ್ಥಳಕ್ಕೆ ಓಡಿ ಹೋಗುತ್ತವೆ ಅಂತ ಒಂದು ಮುಖ್ಯ ಕಾರ್ಯಕ್ರಮವನ್ನು ಮುದ್ದೆÃಬಿಹಾಳದ ಭಾರತೀಯ ಯುವ ಘರ್ಜನೆ ಸೇವಾ ಸಂಘದ ನೇತೃತ್ವದಲ್ಲಿ ನಡೆಸಿದೆ ಎಂದರು. ಭಾರತಕ್ಕೆ ಸ್ವಾತಂತ್ರಸಿಕ್ಕು ೭೨ ವರ್ಷ ಕಳೆದರು ಮುದ್ದೆÃಬಿಹಾಳ ಪಟ್ಟಣಕ್ಕೆ ಮಾತ್ರ ಸ್ವತಂತ್ರ ಸಿಕ್ಕಿರಲಿಲ್ಲ ಆದರೆ ೨೦೧೮ರ ಚುನಾವಣೆಯಲ್ಲಿ ಮುದ್ದೆÃಬಿಹಾಳಕ್ಕೆ ಸಿಕ್ಕಿದೆ ಅದು ಎ.ಎಸ್.ಪಾಟೀಲ(ನಡಹಳ್ಳಿ) ಅವರಿಗೆ ಸಿಕ್ಕಿದೆ ಅಂತ ಇಶ್ಚಯಪಡಬೇಕಾದ ಸಂಗತಿ ಇವತ್ತಿನ ಕಾರ್ಯಕ್ರಮದ ಮುಖ್ಯ ಘಟ್ಟ, ಇಡೀ ದೇಶಕ್ಕೆ ಹಿರಿಯ ದೇಶವೆಂದರೆ ಭಾರತವನ್ನುವದು ಮರೆಯ ಕೂಡದು, ಭಾರತದೇಶವು ನಮಗೆ ಸಂಸ್ಕೃತಿಯನ್ನು ಸಂಪ್ರದಾಯ, ಧರ್ಮವನ್ನು ಕಲೆಹಾಕುವದನ್ನು ಕಲಿಸುವ ಏಕೈಕ ದೇಶ ಅದು ಭಾರತ ದೇಶ, ಯಾವುದೇ ದೇಶಕ್ಕೆ ಹೋಲಿಸಿ ನೋಡಿದರೆ ನಮ್ಮ ಭಾರತ ದೇಶದ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಕ್ಕೆ ಯಾವುದ ಸಾಟಿಯಿಲ್ಲ ಎಂದರು, ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರವನ್ನು ನೋಡಿದರೆ ನಯ ವಿನಯ ಧರ್ಮವನ್ನು ಪಾಲೀಸುವಂತಾ ದೇಶ ಭಾರತ ದೇಶ, ಭಾರತ ಎಂಬುವದು ಒಂದು ಶಕ್ತಿ, ಧೈರ್ಯ ಚೈತನ್ಯ ತುಂಬವ ರಾಷ್ಟç ಇದಾಗಿದೆ, ಭಾರತ ದೇಶದ ಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡಿ ನಮ್ಮ ದೇಶದ ನೇಲೆ ಕಾಪಾಡಲು ಯಾವುದೇ ದುಷ್ಠಾರ ಶಕ್ತಿ ನಮ್ಮ ದೇಶದ ಮೇಲೆ ದೃಷ್ಠಿ ಬಿಳ್ಳಬಾರದು ಎಂದು ಯೋಧರು ನಮ್ಮ ದೇಶವನ್ನು ಹಗಲಿರುಳು ಕಾಯುತ್ತಾರೆ ಅಂತವರಿಗೆ ಈ ದಿನ ಒಂದು ಸಲಾಮವನ್ನು ನೀಡಬೇಕು, ಇವತ್ತಿನ ಯುಗದಲ್ಲಿ ತಮ್ಮ ಮಕ್ಕಳ ಭವಿಷ್ಯದಲ್ಲಿ ವಿಚಾರಿಸಿ ನೋಡಿದರೆ ಎಲ್ಲರು ಶಿಕ್ಷಣ ನೀಡುತ್ತಾರೆ ಎಲ್ಲರೂ ತಮ್ಮ ತಮ್ಮ ಮಕ್ಕಳಿಗೆ ಒಳ್ಳೆÃಯ ಅಧಿಕಾರಿಯಾಗಬೇಕು, ರಾಜಕೀಯ ವ್ಯಕ್ತಿಗಳಾಗಬೇಕು ಎಂಬ ಮನೋಭಾವನ್ನು ಹುಟ್ಟಿಸಿಕೊಳ್ಳುತ್ತಾರೆ ಆದರೆ ನಮ್ಮ ದೇಶ ಕಾಯುವ ಸೈನಿಕರು ಆಗಬೇಕು ಎಂಬ ಕಣಸು ಕಾಣುವದಿಲ್ಲ ಒಂದು ವೇಳೆ ಕಾಣಿದರೆ ನಮ್ಮ ದೇಶದ ಬೆನ್ನಲುಬವೆಂದು ಕರೆಯುವ ರೈತರ ಮಕ್ಕಳು ಮಾತ್ರ ಸೈನಿಕರು ಆಗಲು ಮುಂದಾಗುತ್ತಾರೆ, ಇವತ್ತಿನ ದಿನಮಾನಲ್ಲಿ ದೇಶದ ಅಭಿಮಾನ ಹೆಚ್ಚಾಗಬೇಕು, ದೇಶದ ಶಕ್ತಿಯಾಗಬೇಕು, ದೇಶದ ಬಗ್ಗೆ ಚಿಂತನೆ ಮಾಡಬೇಕು ಆವಾಗ ಮಾತ್ರ ನಮಗೆ ಸ್ವಾತಂತ್ರ ಸಿಕ್ಕಿದ್ದಕ್ಕೆ ಒಂದು ಒಳ್ಳೆÃಯ ಮಾದರಿಯಾಗುತ್ತದೆ, ಒಟ್ಟು ೧೫೦ ಕೊಟಿ ಜನ ಭಾರತದ ಜನಸಂಖ್ಯೆ ಇದರಲ್ಲಿ ೫ ಕೋಟಿ ಯುವಕರ ಪಡೆಗಳಿವೆ ಇಂತಹ ಯುವಕರು ದೇಶದ ಅಭಿಮಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು, ಯುವಕರು ಇಂದಿನ ದಿನಮಾನದಲ್ಲಿ ದುಶ್ಚಟದಿಂದ ದೂರವಿರಬೇಕು, ದೇಶವನ್ನು ಕಾಯುವ ಕೆಲಸವನ್ನು ತಾವ ಮಾಡಿದಾಗ ಮಾತ್ರ ಭಾರತದೇಶ ಸದೃಢ ದೇಶವಾಗಲು ಸಾಧ್ಯ ಎಂದು ಹೇಳಿದರು.

ಆರ್.ಎಸ್.ಎಸ್ ತಾಲೂಕು ಕಾರ್ಯವಾಹ ನಿಂಗರಾಜ ಮಹೇಂದ್ರಕರ ಇದ್ದರು.

loading...