ಅಭಿವೃದ್ಧಿ ನೆಪವೊಡ್ಡಿ ರಾಜ್ಯ ಒಡೆಯುವ ಕಾರ್ಯ ಸಹಿಸಲ್ಲ :ಭೀಮಾಶಂಕರ ಪಾಟೀಲ

0
6
loading...

ಸೋಮವಾರ ನಗರದ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ನವ ನಿರ್ಮಾಣ ಸೇನೆ ರಾಜಾದ್ಯಕ್ಷ ಭೀಮಾಶಂಕರ ಪಾಟೀಲ ಅವರು ರಾಜಕಾರಣಿಗಳು ತಮ್ಮ ಸ್ಥಾರ್ಥಕ್ಕಾಗಿ ಕನ್ನಡಿಗರಿಂದ ಆಯ್ಕೆಯಾಗಿ ರಾಜ್ಯ ಒಡೆಯುವ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಪ್ರತ್ಯೇಕ ರಾಜ್ಯದ ಪರ ಮಾತನಾಡುವ ಹೋರಾಟಗಾರರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

loading...