ಆಶಾರಾಮಜಿ ಅವರ ಮೇಲಿನ ಅತ್ಯಾಚಾರ ಆರೋಪ ಮುಕ್ತಿಗೊಳಿಸಲು ಆಗ್ರಹ

0
0
loading...

ಆಶಾರಾಮಜಿ ಅವರ ಮೇಲಿನ ಅತ್ಯಾಚಾರ ಆರೋಪ ಮುಕ್ತಿಗೊಳಿಸಲು ಆಗ್ರಹ

ಕನ್ನಡಮ್ನ ಸುದ್ದಿ ಬೆಳಗಾವಿ: ಅಹ್ಮದಾಬಾದ ಆಶಾರಾಮಜಿ ಬಾಪೂರವರವ ಮೇಲಿನ ಅತ್ಯಾಚಾರ ಆರೋಪವನ್ನು ಮುಕ್ತಿಗೋಳಿಸಲು ಆಗ್ರಹಿಸಿ ಸ್ವಾಮೀಜಿಯವರ ಅನುಯಾಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸ್ಥಳೀಯ ಜಿಲ್ಲಾಧಿಕಾರಿಗಳ ಆವರಣದಲ್ಲಿ ಪತ್ರಿಭಟನೆ ನಡೆಸಿ ಮನವಿ ನೀಡಿದರು.

ಈ ಸಂದರ್ಭದಲ್ಲಿ ಭರತಬಾಯಿ ಪಾಟೀಲ, ಪರಶುರಾಮ ಭಾರತಾದೆ,ರಾಜೇಂದ್ರ ದೇಶಮುಖ, ಗಣೇಶ ಬಾಬಾ ದೇವನಗೌಡ ಪಾಟೀಲ, ಲೀಲಾಧಾವಿ ಭದ್ರ ವಾಗೇಕರ ವಾಡೆ ಹಾಗೂ ಉಪಸ್ಥಿತರಿದ್ದರು.

loading...