ಇಂದಿನಿಂದ ನಗರದಲ್ಲಿರುವ ಉದ್ಯಾನವನಗಳಿಗೆ ಸಂಜೆ 7ರಿಂದ ಪ್ರವೇಶ ನಿಷೇಧ

0
5
loading...

ಸಾರ್ವಜನಿಕ ಉದ್ಯಾನವನ ಹಾಗೂ ಹಳೆಯ ಕಟ್ಟಡಗಳಲ್ಲಿ ಮಾದಕ ದ್ರವ್ಯ ಸೇವನೆ ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾದ ಪೊಲೀಸ ಇಲಾಖೆ ಮಹಾನಗರಪಾಲಿಕೆಯ ಜಂಟಿ ಸಹಯೋಗದೊಂದಿಗೆ ಉದ್ಯಾನವನಗಳಿಗೆ ಸಂಜೆ ೭ ರಿಂದ ಮುಂಜಾನೆ ೫ ರವರೆಗೆ ಪ್ರವೇಶ ನಿಷೇಧಿಸಲು ಮುಂದಾಗಿದೆ .

SHOW MORE

loading...