ಒಂದೇ ಸ್ಥಳದಲ್ಲಿ ಎರಡು ಮಹಾಪುರುಷರ ಮೂರ್ತಿ ಬೇಡ : ಪಿರಣವಾಡಿ ಗ್ರಾಮಸ್ಥರ ಆಗ್ರಹ

0
10
loading...

ಪಿರಣವಾಡಿ ಗ್ರಾಮದಲ್ಲಿ ೧೯ ವರ್ಷಗಳ ಹಿಂದೆ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು ಇದೀಗ ಇದೆ ಸ್ಥಳದಲ್ಲಿ ಕೆಲವರು ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪಿಸಲು ಮುಂದಾಗಿದ್ದು ಬೇರೆ ಸ್ಥಳದಲ್ಲಿ ರಾಯಣ್ಣನ ಮೂರ್ತಿ ಸ್ಥಾಪಿಸಿ ಸಹಕರಿಸುವಂತೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು

loading...