ಕುರ್ಚಿಗಾಗಿ ಕಾಂಗ್ರೆಸ್ ನಾಯಕರಿಬ್ಬರ ಮಾತಿನ ಚಕಮಕಿ

0
10
loading...

ಕುರ್ಚಿಗಾಗಿ ಕಾಂಗ್ರೆಸ್ ನಾಯಕರಿಬ್ಬರ ಮಾತಿನ ಚಕಮಕಿ

ಕನ್ನಡಮ್ಮ ಸುದ್ದಿ-ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಪತ್ರಿಕಾಗೋಷ್ಠಿಯಲ್ಲಿ

ಕಾಂಗ್ರೆಸ್ ನಾಯಕರಿಬ್ಬರು ಕುರ್ಚಿಗಾಗಿ ಮಾತಿನ ಚಕಮಕಿ ನಡೆಯಿತು. ಕೆಪಿಸಿಸಿ ಅಧ್ಯಕ್ಷ ಗುಂಡುರಾವ್ ಹತ್ತಿರ ಕಳಿತ್ತುಕೊಳ್ಳಬೆಕೇಂಬ ಆಶೆಯಿಂದ ಹತ್ತಿರ ಬಂದ ರಾಜು ಸೇಠ್ ಅವರು ಪಿ.ಸಿ. ಮೋಹನ ಇಲ್ಲ ನಿಮಗೆ ಕುರ್ಚಿ ಇಲ್ಲಾ ನೀವು ಆಕಡೆಗೆ ಕುಳಿತ್ತುಕೊಳ್ಳಬಹುದು ಎಂದು ಹರಿಹಾಯ್ದರು.

ಸಹೋದರ ಮೇಲೆ ಎಗರಾಡಿದಕ್ಕೆ ಮಾಜಿ ಶಾಸಕ ಫಿರೋಜ್ ಸೇಠ್ ಅವರ ಆಕ್ರೋಶದಿಂದ ಅದು ನಮ್ಮ ಸಹೋದರ ಕುಳಿತ್ತು ಕೋಳುವ ಜಾಗ ಅದು ನೀನ್ನು ಆಚಗೆ ಹೋಗು ಎಂದು ಕೆಂಡಾಮಂಡಲರಾಗಿ ನಿಮಗೆ ಶಿಸ್ತು ಬಗ್ಗೆ ಸ್ಪಲ್ಪವು ಕಾಳಜಿ ಇಲ್ಲ ಸಭೆಯಲ್ಲಿ ಹೇಗೆ ಮಾತನಾಡಬೇಕೆಂದು ತಿಳಿಯಿರಿ ಎಂದು ಆಕ್ರೊಶ ಹೊರಹಾಕಿದರು. ಬಳಿಕ ರಾಜು ಸೇಠ್ ಅವರಿಗೆ ಆಸನದ ವ್ಯವಸ್ಥೆ ಮಾಡಿಕೊಡಲಾಯಿತು.

loading...