ಕೆಶಿಪ್ ,ಆಯುಷ್ ಜೌಷಧಿ ತಯಾರಿಕಾ ಕಚೇರಿ ಸ್ಥಳಾಂತರ ರದ್ದಗೊಳಿಸುವಂತೆ ಆಗ್ರಹ

0
3
loading...

ನಗರದ ಕೆಶಿಪ್ ಹಾಗೂ ಆಯುಷ್ಯ ಔಷಧಿ ತಯಾರಿಕಾ ಘಟಕವನ್ನು ಸ್ಥಳಾಂತರಿಸಿರುವುದನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಕನ್ನಡ ಸಂಘಟನೆಯ ವತಿಯಿಂದ ಮಂಗಳವಾರದಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ.ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

loading...