ಕೆ.ಎಸ್.ಆರ್.ಟಿ ನೌಕರರ ಪತ್ತಿನ ಸಹಕಾರಿ ಸಂಘದ ೧೫ ಸದಸ್ಯರ ಆಯ್ಕೆ

0
4
loading...

ಕೆ.ಎಸ್.ಆರ್.ಟಿ ನೌಕರರ ಪತ್ತಿನ ಸಹಕಾರಿ ಸಂಘದ ೧೫ ಸದಸ್ಯರ ಆಯ್ಕೆ
ಕನ್ನಡಮ್ಮ ಸುದ್ದಿ-ಬೆಳಗಾವಿ: ಕೆ.ಎಸ್.ಆರ್.ಟಿ ನೌಕರರ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಸತತ ಒಂಬತ್ತು ಬಾರಿ `ಇಂಟಕ್’ ಸಂಘಟನೆ ಸದಸ್ಯರ ಡಾ.ಕೆ ಎಸ್ ಶರ್ಮಾಜಿಯರವ ನೇತೃತ್ವದಲ್ಲಿ ದಿ.ಎನ್ ಆರ್ ಕಾನಗೂ ಪೇನಲ್ ಅಭ್ಯರ್ಥಿಗಳು ರವಿವಾರ ೨೬ ರಂದು ನಡೆದ ಚುನಾವಣೆಯಲ್ಲಿ ೧೫ ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಬೆಳಗಾವಿ ಹಾಗೂ ಗೋಕಾಕ ಮಹಿಳೆ ಅಭ್ಯರ್ಥಿಗಳಾಗಿ ಅನ್ನಪೂರ್ಣ ಓಣವೆ, ಭೀಮಪ್ಪ ಹಳ್ಳಿ, ಸಾಮಾನ್ಯ ಕ್ಷೆÃತ್ರದಿಂದ ಪ್ರಶಾಂತ ದೊಡಮನಿ, ನಿಂಗಪ್ಪಾ ಅಜವಾನ, ಶಶಿಕಾಂತ ಬಡಿಗೇರ, ಎ ದೇವಲಾಪೂರ, ರುದ್ರಪ್ಪಾ ಖಾತಗಾರ, ಸಿದ್ದಪ್ಪಾ ಮಡಿವಾಳರ, ಹಣಮಂತ ಚುಂಚನೂರನ, ವ್ಹಿ ಸಣಕಲ್, ಅರ್ಜುನ ಇಟಗಿ, ಪಜಾ ಪಂಪ ಕ್ಷೆÃತ್ರದಿಂದ ರಾಜು ಪನ್ಯಾಗೋಳ,. ಮಾರುತಿ ನಾಗನೂರ, ಹಿಂದುಳಿದ ಅ. ವರ್ಗದಿಂದ ಅಣ್ಣಾಸಾಹೇಬ ಹರಕೆ, ಮಡ್ಡೆಸಾಬ ನದಾಪ ಆಯ್ಕೆಯಾಗಿದ್ದಾರೆ. ಇಂಟಕ ಸಂಘಟನೆಯ ಪರವಾಗಿ ಸಹಕಾರಿ ಸಂಘದಿಂದ ಸರ್ವಸದಸ್ಯರಿಗೆ ದನ್ಯವಾದಗಳನ್ನು ಸಲ್ಲಿಸಿದರು.

loading...