ಕೊಡುಗು ಜಲಪ್ರಳಯಕ್ಕೆ ಮಿಡಿದ ಬೆಳಗಾವಿ ಯುವಸಮೂಹ.

0
4
loading...

ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ತೀವ್ರ ಸಂಕಷ್ಟಕ್ಕೀಡಾದ ಕೊಡುಗು ಜನತೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಬೆಳಗಾವಿ ಯುವಕರಾದ ರಾಕೇಶ ನಂದಗಡಕರ್, ವರುಣ ಕಾಖ್ರಾನಿಸ್ ಹಾಗೂ ಮಾರ್ವಲಸ್ ಬೆಳಗಾವಿ ತಂಡದ ವತಿಯಿಂದ ಸಾರ್ವಜನಿಕರಿಂದ ಸುಮಾರು 30 ಸಾವಿರ ರೂಪಾಯಿ ದೇಣಿಗೆ ಸಂಗಹಿಸಿ ಜಿಲ್ಲಾಧಿಕಾರಿ ಮುಖಾಂತರ ಪ್ರವಾಹ ಪೀಡಿತರ ನಿಧಿಗೆ ನೀಡಿದರು.

loading...