ಗೋವಾ ನ್ಯಾಯವಾದಿಗಳಿಂದ ನ್ಯಾಯಾಧೀಕರಣಕ್ಕೆ ಅರ್ಜಿ:ಕರ್ನಾಟಕ ಸರಕಾರ ಅಗೌರವ ತೋರಿದೆ ಎಂದು ಆರೋಪ

0
10
loading...

ಗೋವಾ ನ್ಯಾಯವಾದಿಗಳಿಂದ ನ್ಯಾಯಾಧೀಕರಣಕ್ಕೆ ಅರ್ಜಿ:ಕರ್ನಾಟಕ ಸರಕಾರ ಅಗೌರವ ತೋರಿದೆ ಎಂದು ಆರೋಪ

ಕನ್ನಡಮ್ಮ ಸುದ್ದಿ-ಬೆಳಗಾವಿ: ಮಹದಾಯಿ ನ್ಯಾಯಾಧೀಕರಣ ಆದೇಶಕ್ಕೆ ಕರ್ನಾಟಕ ಸರಕಾರ ಅಗೌರವ ತೋರಿದೆ ಹಾಗೂ ತೀರ್ಪು ಬರುವ ಮೊದಲೆ ಕಳಸಾ ಹಳ್ಳದ ನೀರನ್ನು ಮಲಪ್ರಭಾ ನದಿಗೆ ತಿರುವಿ ಆದೇಶ ಉಲಂಘಿಸಿದೆ ಎಂದು ಅರ್ಜಿಯಲ್ಲಿ ಉಲ್ಲೆಖಿಸಿದೆ ಎಂದು ತಿಳಿದು ಬಂದಿದೆ.

ಸೋಮವಾರ ಸಂಜೆ ಗೋವಾ ಸರಕಾರದ ಜಲ ಸಂಪನ್ಮೂಲ ಸಚಿವರ ಸಲಹೆ ಮೇರೆಗೆ ಗೋವಾ ನ್ಯಾಯವಾದಿಗಳು ಕರ್ನಾಟಕದ ವಿರುದ್ದ ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ‌.

loading...