ಛಾಯಾಗ್ರಹಣ ಇತಿಹಾಸ ನೆನಪಿಸುವ ವೃತ್ತಿ

0
6
loading...

ಗುಳೇದಗುಡ್ಡ: ಚಿತ್ರಗಳ ಮೂಲಕ ಇತಿಹಾಸ ನೆನಪಿಸುವ ಅಮೂಲ್ಯ ವೃತ್ತಿಯೇ ಛಾಯಾಚಿತ್ರಗ್ರ‍್ರಹಣ, ಇಂದು ಛಾಯಾಚಿತ್ರಗ್ರಾಹಕರ ವೃತ್ತಿ ನೆಡೆಸಿಕೊಂಡು ಹೋಗುವುದು ಅತ್ಯಂತ ಕಷ್ಟ ಹಾಗೂ ಸವಾಲಿನದಾಗಿದೆ ಎಂದು ಉಪನ್ಯಾಸಕಿ ಸರಿತಾ ಚಂದನ್ನವರ ಹೇಳಿದರು.
ಅವರು ಇಲ್ಲಿಗೆ ಸಮೀಪದ ಸುಮಡ್ಡಿಯ ಆನಂದ ಟ್ರಸ್ಟç ಅನಾಥಾಲಯದಲ್ಲಿ ಗುಳೇದಗುಡ್ಡ ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಛಾಯಾಚಿತ್ರಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ. ಅವರವರ ಭಾವನೆತಕ್ಕಂತೆ ಪ್ರಕೃತಿ ಸೌಂದರ್ಯವನ್ನು ತಮ್ಮ ಕ್ಯಾಮರಾದ ಮೂಲಕ ಸೂಕ್ಷö್ಮ ಕಣ್ಣಿನಲ್ಲಿ ಸೆರೆಹಿಡಿಯುವ ಜತೆಗೆ ಸೆರೆಹಿಡಿದಿರುವ ಚಿತ್ರಗಳು ಕಾಲಕಾಲಾಂತವಾಗಿ ನೆನಪು ಉಳಿಸುವ ಕೆಲವನ್ನು ಛಾಯಾಚಿತ್ರಗ್ರಾಹಕರು ಮಾಡುತ್ತಾರೆ. ಛಾಂiÀiಚಿತ್ರಕಲೆ ಇತಿಹಾಸ ನೆನಪುಳಿಸುವ ದಾಖಲೆಯಾಗಿದ್ದು, ಇದರಲ್ಲಿ ಛಾಯಾಚಿತ್ರಗ್ರಾಹಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಡ್ಯಾನಿಯಲ್ ಹೊಸಳ್ಳಿ. ಮಲ್ಲಿಕಾರ್ಜುನ ಘಟ್ನೂರ, ವಿದ್ಯಾಧರ ಹೆಮಾದ್ರಿ, ಸಿ.ಬಿ ಅನ್ನಂ, ವಿಜಯ ತಟ್ಟಿಮಠ, ಈಶ್ವರ ಗಾಡದ, ಸಂಘದ ಉಪಾಧ್ಯಕ್ಷ ಉಮಾಶಂಕರ ಶಿವನಗೌಡರ, ಸುರೇಶ ವಗ್ಗಾ. ಮಲ್ಲಿಕಾರ್ಜುನ ರಾಜನಾಳ, ದಾನೇಶ ಸಿನ್ನೂರ, ಪ್ರಕಾಶ ಅಚನೂರ, ಶಿವುಕುಮಾರ ರಂಜನಗಿ, ಯಲ್ಲಪ್ಪ ಮನ್ನಿಕಟ್ಟಿ, ನಾಗರಾಜ ಮಡಿವಾಳರ, ಇಬ್ರಾಹಿಂ ಅಮೀನಗಡ, ಶೌಖತ್ ಹುನಕುಂಟಿ, ಡೋಂಗರಸಾ ಪವಾರ, ವಿಜಯಕುಮಾರ ಹನಮಸಾಗರ, ಸಿದ್ರಾಮಪ್ಪ ಪುರ್ತಗೇರಿ, ಸತ್ಯನಾರಾಯಣ ಮಿರಜಕರ, ಈರಣ್ಣ ಸೂಳಿಭಾವಿ, ಸೋಮಶೇಖರ ಕಲಕೇರಿ, ಸಂಗಮೇಶ ಕಿರಗಿ, ನಾಗರಾಜ ಮಡಿವಾಳರ, ರಾಮಣ್ಣ ಗೋತಗಿ, ಶಂಕರಪ್ಪ ಹುಲ್ಯಾಳ, ಗಣೇಶÀ ಗಂಟಿ ಮತ್ತಿತತರರು ಇದ್ದರು.

loading...